-
0 projects
-
0 Service hours
-
0 updates
-
0 news
-
0 komentar
About
I salute the Bharat Scouts and Guides organization. I have participated in this event as a Cub, Scout, Rover student.
I would like to congratulate and thank the State, District and Local association Officers, Members and Students who are helping, cooperating and mentoring me.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ನನ್ನ ನಮಸ್ಕಾರಗಳು ಅರ್ಪಿಸುತ್ತೇನೆ ನಾನು ಈ ಸಂಸ್ದೆಗೆ ಕಬ್, ಸ್ಕೌಟ್, ರೋವರ್ ವಿದ್ಯಾರ್ಥಿಯಾಗಿ ಭಾಗವಹಿಸಿರುತ್ತೇನೆ ನಂತರ 3 ವಿಭಾಗದಲ್ಲಿ ಮೂಲ ತರಬೇತಿಯನ್ನು ಮುಗಿಸಿ 2018 ರಿಂದ ಈ ಸಂಸ್ಥೆಯಲ್ಲಿ ಜಿಲ್ಲಾಸಂಘಟಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.
ನನಗೆ ಸಹಾಯ, ಸಹಕಾರ ಮತ್ತು ಮಾರ್ಗದರ್ಶನ ನೀಡುತ್ತಿರುವ ರಾಜ್ಯ,ಜಿಲ್ಲಾ,ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳಿಗೆ ಮತ್ತು ಸೇಹಿತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು ತಿಳಿಸಲು ಬಯಸುತ್ತೇನೆ
- 1
- 2
- 3
- 4
- selanjutnya ›
- akhir »